ಕೋರೋನ: ರಾಜ್ಯದ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 8,960 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು ಮೂರು ಲಕ್ಷ 18 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬಾಗಲಕೋಟೆ 148
ಬಳ್ಳಾರಿ 484
ಬೆಳಗಾವಿ 290
ಬೆಂಗಳೂರು ಗ್ರಾಮಾಂತರ 214
ಬೆಂಗಳೂರು ನಗರ 2,721
ಬೀದರ್ 60
ಚಾಮರಾಜನಗರ 37
ಚಿಕ್ಕಬಳ್ಳಾಪುರ 124
ಚಿಕ್ಕಮಗಳೂರು 136
ಚಿತ್ರದುರ್ಗ 150
ದಕ್ಷಿಣಕನ್ನಡ 448
ದಾವಣಗೆರೆ 379
ಧಾರವಾಡ 299
ಗದಗ 169
ಹಾಸನ 357
ಹಾವೇರಿ 132
ಕಲಬುರಗಿ 222
ಕೊಡಗು 28
ಕೋಲಾರ 74
ಕೊಪ್ಪಳ 217
ಮಂಡ್ಯ 188
ಮೈಸೂರು 726
ರಾಯಚೂರು 178
ರಾಮನಗರ 87
ಶಿವಮೊಗ್ಗ 314
ತುಮಕೂರು 250
ಉಡುಪಿ 176
ಉತ್ತರಕನ್ನಡ 147
ವಿಜಯಪುರ 139
ಯಾದಗಿರಿ 66

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,18,752 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,464

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,27,018

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 86,347

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 136

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 5,368
(ಮೈಸೂರು 399 + 17 = 416)


Share