ಕೋರೋನ: ರಾಜ್ಯದ ಸಂಕ್ಷಿಪ್ತ ವರದಿ

Share

ಸೋಂಕಿನ ಹೆಚ್ಚಳದ ವೇಗದಲ್ಲೂ ದೇಶದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ದಲ್ಲಿ ಇದೆ.

ರಾಜ್ಯದಲ್ಲಿ ಇಂದು ಹೊಸದಾಗಿ 4764 ಪ್ರಕರಣ ಪತ್ತೆ ಯಾಗಿದೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 75833 ಕ್ಕೆ ಏರಿಕೆ

ಇಂದು ಗುಣಮುಖರಾದವರು 1780

ಒಟ್ಟು ಗುಣಮುಖರಾದವರು 27239

ಸಕ್ರಿಯ ಪ್ರಕರಣಗಳು 47069


Share