ಕೋರೋನ. ಸೀಲ್ ಡೌನ್ ಆಗಿದ್ದ ಮನೆಯಲ್ಲಿ ದೊಡ್ಡ ನಾಗರಹಾವು ಪತ್ತೆ

Share

ಮೈಸೂರು ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಜೆಪಿನಗರದ d-block ನಿವಾಸಿಯೊಬ್ಬರ ಮನೆಯಲ್ಲಿ ಬಂದಿದ್ದ ದೊಡ್ಡ ನಾಗರಹಾವನ್ನು ಉರಗ ತಜ್ಞ ಶ್ಯಾಮ್ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ ಹಾವು ಇದ್ದ ಮನೆ ಸೀಲ್ ಡೌನ್ ಹೇಳಲಾಗಿತ್ತು ಆಗಿತ್ತು.


Share