ಕೋರೋನ, ಮಗು, ಬಾಲಕರು, ಓರ್ವ ಬಾಲಕಿ, ಸೇರಿ 24 ಮ೦ದಿಗೆ ಸಂಜೆಗೆ ದೃಢ?

664
Share

ಮೈಸೂರು ಜಿಲ್ಲೆಯಲ್ಲಿ ಇಂದು 24 ಜನರಿಗೆ ಕೊರೋನಾ ಪಾಸಿಟಿವ್ ಸಾಧ್ಯತೆ ಎಂದು ಹೇಳಲಾಗಿದೆ .
ಮೂವರು ಕೆಎಸ್ ಆರ್ ಪಿ ಸಿಬ್ಬಂದಿ ,
5 ತಿಂಗಳ ಹಸುಗೂಸು,
45 ವರ್ಷದ ಆರೋಗ್ಯ ಸಿಬ್ಬಂದಿ ,
9 ವರ್ಷದ ಬಾಲಕ,
15 ವರ್ಷದ ಬಾಲಕ,
13 ವರ್ಷದ ಬಾಲಕಿಗೂ ಕೋರೋನಾ ಸೋಂಕು 16 ಜನ ರೋಗ ಗುಣಲಕ್ಷಣವಿಲ್ಲದವರಿಗೆ ಕೊರೋನಾ ಪಾಸಿಟಿವ್ ಕಂಡು ಬರಲಿದೆ ಎಂದು ಹೇಳಲಾಗಿದೆ


Share