ಕೋರೋನ: 6 ರಿಂದ 7 ತಿಂಗಳಲ್ಲಿ ಅತಿರೇಕಕ್ಕೆ, ಸರ್ಕಾರಕ್ಕೆ ತಜ್ಞರ ವರದಿ, ಸಚಿವ ಅಶೋಕ್

ಬೆಂಗಳೂರು .
ರಾಜ್ಯದಲ್ಲಿ ಕೊರೊನಾ ಸೋಂಕು ಅತಿರೇಕಕ್ಕೆ ಹೋಗಲಿದೆ ಎಂದು ಸಚಿವ ಆರ್ ಅಶೋಕ್ ಅವರು ತಿಳಿಸಿದ್ದಾರೆ .
ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರರಿಂದ ಏಳು ತಿಂಗಳಲ್ಲಿ ಕೊರೊನಾ ಸೋಂಕು ಅತಿರೇಕಕ್ಕೆ ಹೋಗಲಿದೆ ಎಂದು ತಜ್ಞರು
ರಾಜ್ಯ ಸರ್ಕಾರಕ್ಕೆ ವರದಿ ನೀಡಿರುವುದಾಗಿ ಅವರು ತಿಳಿಸಿದರು .
ಕೊರೊನಾ ಸೋಂಕಿತರ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡದಿದ್ದರೆ ಒಂದು ವರ್ಷ ಜೈಲು ಶಿಕ್ಷೆ ವೈದ್ಯರು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಬೆಂಗಳೂರಿನಲ್ಲಿ ವೈದ್ಯರು ಚಿಕಿತ್ಸೆ ಓಡಿ ಹೋಗುತ್ತಿರುವ ಹಿನ್ನೆಲೆಯಲ್ಲಿ ,ಸರ್ಕಾರ ಈ ರೀತಿ ಕಾನೂನನ್ನು ಜಾರಿಗೆ ಮಾಡಿದೆ ಎಂದು ಅವರು ಸಚಿವ ಅಶೋಕ್ ತಿಳಿಸಿದರು ತಿಳಿಸಿದರು.