ಕೋರೋನ:340 ಸೋಂಕು ಜಿಲ್ಲಾಧಿಕಾರಿ ಸ್ಪಷ್ಟನೆ

Share

ಮೈಸೂರು ಇಂದಿನ ಕೊರೋನಾ ಸುದ್ದಿ ಬಗ್ಗೆ ಸ್ಪಷ್ಟೀಕರಣ ನೀಡಿ 662 ಬದಲಾಗಿ 340 ಎಂದು ಓದಿಕೊಳ್ಳಬೇಕು ತಿಳಿಸಿದ್ದಾರೆೆ .

ಇಂದು ಹೊಸದಾಗಿ 340 ಪಾಸಿಟಿವ್ ಆಗಿದ್ದು, 322 ಹಳೆಯ ಪ್ರಕರಣಗಳು. ತಾಂತ್ರಿಕ ಕಾರಣಗಳಿಂದ ಇಂದಿನ ವರದಿಯಲ್ಲಿ ಅವುಗಳನ್ನು ಸೇರಿಸಲಾಗಿದೆ. ( ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಮಾಹಿತಿ )

ಇಂದು ಹೊಸ ಪ್ರಕರಣ 340 + 322 = 662

ಸಂಪರ್ಕದಿಂದ 429

ಉಸಿರಾಟದ ತೊಂದರೆಯಿದ್ದವರು 18

ನೆಗಡಿ ಕೆಮ್ಮು ಜ್ವರದಿಂದ ಬಳಲುತ್ತಿದ್ದವರು 83

ಹೊರಗಡೆಯಿಂದ ಬಂದವರು 132

ಒಟ್ಟು ಪಾಸಿಟಿವ್ 5854

ಇಂದು ಗುಣಮುಖರಾದವರು 164

ಒಟ್ಟು ಗುಣಮುಖ 2230

ಸಕ್ರಿಯ ಪ್ರಕರಣಗಳ ಸಂಖ್ಯೆ 3441

ಇಂದು ಕೊರೊನಾ ಸಾವು 09

ಒಟ್ಟು ಕೊರೊನಾ ಸಾವು 183

ಇಂದಿನ ಕಂಟೈನ್‌ಮೆಂಟ್ ಜೋನ್ 103


Share