ಕೊರೋನಾ ಹಾಡು:SSLC ವಿದ್ಯಾರ್ಥಿನಿಯಿಂದ ಗೀತರಚನೆ

633
Share

ಶ್ರೀಮತಿ.ಪಿ. ಮಂಜುಳಾ ಕಲ್ಯಾಣಕುಮಾರ್. ಶಿಕ್ಷಕಿ ಚಿಂತಾಮಣಿ.ಇವರು ಸಾಹಿತ್ಯ ಸಂಯೋಜನೆ ಮಾಡಿದ್ದು ಮಗಳು ಕೆ. ಭಾವನಾ ಕಲ್ಯಾಣ್ 10ನೇ ತರಗತಿ ವಿದ್ಯಾರ್ಥಿನಿ ಹಾಡಿರುತ್ತಾಳೆ. ವಿಶ್ವವ್ಯಾಪಿ ಕೊರೋನಾ ಆರ್ಭಟದ ಭೀತಿಯಲ್ಲಿರುವ ಜನತೆ ಜಾಗೃತರಾಗಲು ಉದ್ದೇಶಿಸಿ ಜನಪ್ರಿಯ ಕನ್ನಡ ಚಲನಚಿತ್ರ ಗೀತೆಗಳ ಸಾಹಿತ್ಯಕ್ಕೆ ಸಂಯೋಜನೆ ಮಾಡಿರುತ್ತಾರೆ.

ಗೀತೆಗಳನ್ನು ವಿಶ್ವ ಪತ್ರಿಕೆ ಸಂಗ್ರಹಕಾರರಾದ ಶ್ರೀಯುತ ಕೆ.ಎನ್ ಕಲ್ಯಾಣಕುಮಾರ್ ಶಿಕ್ಷಕರು, ಚಿಂತಾಮಣಿ ಇವರು ತಾಂತ್ರಿಕನೆರವಿನೊಂದಿಗೆ ಮಾಧ್ಯಮಗಳ ಮೂಲಕ ಸಮುದಾಯಕ್ಕೆ ಕೇಳಿಸುವ ಪ್ರಯತ್ನವನ್ನು ಮಾಡಿದ್ದಾರೆ.


Share