ಕೋವಿಡ್ -19, ಆ್ಯಂಟಿಜನ್ ಮಾರುಕಟ್ಟೆಯಲ್ಲಿ ಲಭ್ಯ

Share

ಕೋವಿಡ್ -19 ಆ್ಯಂಟಿಜನ್ ಕಿಟ್ ಲಭ್ಯ –
ಕೋವಿಡ್- 19 ವೈರಾಣುಗಳು ನಮ್ಮ ದೇಹದಲ್ಲಿ ಇರುವ ಬಗ್ಗೆ ನಾವೇ ಸ್ವತಃ ಪರೀಕ್ಷಿಸಿ ಕೊಳ್ಳುವಂಥ ಆ್ಯಂಟಿಜನ್ ಕಿಟ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಕರೋನಾ ರ್ಯಾಪಿಡ್ ಹೋಮ್ ಟೆಸ್ಟ್ ಕಿಟ್ ಎಂದು ಹೇಳಲಾಗುವ ಇದನ್ನು ₹850/+gst ದರದಲ್ಲಿ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಲಭ್ಯವಿದೆ. ಇತ್ತೀಚೆಗೆ ತಾನೇ ವೈದ್ಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಬೆಂಗಳೂರಿನಲ್ಲಿ ಈ ಕಿಟ್ಟನ್ನು ಬಿಡುಗಡೆ ಮಾಡಿ ಕೇವಲ ಹತ್ತು ನಿಮಿಷಗಳಲ್ಲಿ ನಮಗೆ ಕೋವಿಡ್ ಇರುವ ಬಗ್ಗೆ ತಿಳಿಯಬಹುದೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.


Share