ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ನೀರಿನ ತೆರಿಗೆ ಪಾವತಿ ಮಾಡಿ.

421
Share

ಮೈಸೂರು ,ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮ , ಇನ್ನು ಮುಂದೆ ಮನೆ ಮನೆ ಬಾಗಿಲಿನಲ್ಲಿ ಡಿಜಿಟಲ್ ಮೋಡ್‌ನ ( ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ) ಮೂಲಕ ನೀರಿನ ತೆರಿಗೆ ಪಾವತಿಗಾಗಿ ಎಸ್.ಬಿಐ ಬ್ಯಾಂಕ್‌ನ ಸಹ ಭಾಗಿತ್ವದಲ್ಲಿ 65 ವಾರ್ಡ್‌ಗಳ ಮಾಪಕ ಓದುಗರಿಗೆ ಹಾಗೂ ನಗರದ 15 ಸೇವಾ ಕೇಂದ್ರಗಳಿಗೆ ಪಿಒಎಸ್ ಮಷಿನ್ಗಳ ಹಂಚಿಕೆ , ಮಹಾನಗರ ಪಾಲಿಕೆಗೆ ನಗರದ ನೀರಿನ ತೆರಿಗೆಯು ಸುಮಾರು ರೂ . 180.00 ಕೋಟಿಗಳಷ್ಟು ಬಾಕಿ ಇದ್ದು , ಬಾಕಿ ವಸೂಲಿಗಾಗಿ ಪೂರ್ವ ಮತ್ತು ಪಶ್ಚಿಮ ಉಪ – ವಿಭಾಗಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ವಾಹನಗಳಿಗೆ ಚಾಲನೆ * ಹಿಂದುಳಿದ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವ ಸಲುವಾಗಿ ಮೊಬೈಲ್ ಆರ್.ಒ ವಾಹನಗಳಿಗೆ ಚಾಲನೆ . ಕಬಿನಿ ನೀರು ಸರಬರಾಜು ಯೋಜನೆಯಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಶುದ್ದೀಕರಣ ಘಟಕಗಳನ್ನು ನಿರ್ಮಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಆರ್ಥಿಕ ಬಿಡ್ ತೆರೆಯಲಾಗಿದ್ದು ಮುಂದಿನ ಆರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಹೆಚ್ಚುವರಿಯಾಗಿ 22 ಎಂ.ಎಲ್.ಡಿ ಯಷ್ಟು ನೀರನ್ನು ಮೈಸೂರು ನಗರಕ್ಕೆ ಪೂರೈಸಲಾಗುವುದು . • ಮೈಸೂರು ಮಹಾನಗರ ಪಾಲಿಕೆಯ ದಾಖಲೆಗಳನ್ನು ಸಂರಕ್ಷಿಸುವ ಸಲುವಾಗಿ ದಾಖಲಾ ಕೊಠಡಿಯನ್ನು ನಿರ್ಮಿಸುವ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು . * ಮೈಸೂರು ಮಹಾನಗರ ಪಾಲಿಕೆಯ 2020-21ನೇ ಸಾಲಿನ ಆಯವ್ಯಯದಲ್ಲಿ ವಾಟರ್ ಪಾರ್ಕ್ ನಿರ್ಮಿಸಲು ರೂ . 200.00 ಲಕ್ಷಗಳನ್ನು ಮೀಸಲಿರಿಸಿದ್ದು , ಪಾರ್ಕ್‌ನಲ್ಲಿ ಪಾರಂಪರಿಕ ಶೈಲಿಯ ಯೋಗಭಂಗಿಗಳನ್ನು ಸ್ಥಾಪಿಸುವುದು , ಕೆರೆ ಅಭಿವೃದ್ಧಿಪಡಿಸುವುದು , ಕಿಡ್ಸ್ ಪಾರ್ಕ್ ಹಾಗೂ ಮಳೆ ನೀರಿನ ಕೊಯ್ಲಿನ ಮಾದರಿಗಳ ನಿರ್ಮಾಣ , ಪ್ರಥಮ ಬಾರಿಗೆ ರಾಜಮಾತೆ ಪೂಜ್ಯ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಗದ ಗಗರ ಸಮಯಮ ಪ್ರಸಾಪಿಸಲು ಉದ್ದೇಶಿಲಾಗಿದೆ .


Share