ಖಾಸಗಿ ಆಸ್ಪತ್ರೆಗಳ ಪರ ಮುಖ್ಯಮಂತ್ರಿ ಬ್ಯಾಟಿಂಗ್

361
Share

ಬೆಂಗಳೂರು,
ಕೊರನ ಸಂಬಂಧ ಓರ್ವ ವ್ಯಕ್ತಿ ಸಾವಿಗೀಡಾಗಿರುವುದಕ್ಕೆ ಆಸ್ಪತ್ರೆಯನ್ನು ದೂರಬೇಡಿ ಎಂದು ಆಸ್ಪತ್ರೆಗಳ ಪರ ಮುಖ್ಯಮಂತ್ರಿಗಳು ವಹಿಸಿ ಕೊಂಡು ಮಾತನಾಡಿದ್ದಾರೆ. ಒಂದಕ್ಕೊಂದು ಸಂಬಂಧ ಕಲ್ಪಿಸಬೇಡಿ ಎಂದು ಅವರು ಹೇಳಿಕೆ ನೀಡಿದ್ದಾರೆ. ಇಂದು ಖಾಸಗಿ ಆಸ್ಪತ್ರೆಯವರು 750 ಹಾಸಿಗೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


Share