ಕೊರೊನ ವೈದ್ಯರುಗಳಿಗೆ ಕೆಆರ್ ಕ್ಷೇತ್ರದ ಶಾಸಕರಿಂದ ಸನ್ಮಾನ

410
Share

ವೈದ್ಯರುಗಳಿಗೆ ಗಳಿಗೆ ಅಭಿನಂದನಾ ಕಾರ್ಯಕ್ರಮ

*ಕೊರೊನಾ ವೈರಸ್ ಸೊಂಕಿನ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ವೈರಸ್ ರೋಗ ಹರಡದಂತೆ ಕಾಪಾಡುವ ಮುನ್ನೆಚ್ಚರಿಕೆಯಿಂದ ಜ್ವರ ತಪಾಸಣೆ ಕೇಂದ್ರ ಹಾಗೂ ಪ್ರತಿ ಮನೆಗಳಿಗೂ ಭೇಟಿ ನೀಡಿ ಆರೋಗ್ಯವನ್ನು ಪರೀಕ್ಷಿಸಿ ಮತ್ತು ಸೂಕ್ತ ಚಿಕಿತ್ಸೆ ನೀಡುತ್ತಿರುವ ವೈದರು,ನಸ್೯ಗಳಿಗೆ ಈ ಸಂದರ್ಭದಲ್ಲಿ ಅವರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ಸನ್ಮಾನ ಮತ್ತು ಅಭಿನಂದನ ಪತ್ರವನ್ನು “ಮೈಸೂರು ಕೋವಿಡ್ ಕೇರ್ ಟೀಂ” ವತಿಯಿಂದ ವಿವಿಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಭಿನಂದನೆಯನ್ನು ತಿಳಿಸಿ
ಗೌರವಿಸಿದರು .


Share