ಗಂಗಾ ಪುಷ್ಕರ ಆರಂಭ : ಇದರ ಮಹತ್ವದ ಬಗ್ಗೆ ವೀಕ್ಷಿಸಿ..

Share

 

ಇಂದಿನಿಂದ 22 ಏಪ್ರಿಲ್ 23 ರಂದು ಗಂಗಾ ಪುಷ್ಕರ ಆರಂಭವಾಗಲಿದೆ. ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಪುಷ್ಕರ ಎಂದರೆ ಶುದ್ಧೀಕರಣ ಎಂದು ತಿಳಿಸುದ್ದಾರೆ. ಪ್ರತಿ ವರ್ಷವು ಒಂದು ಪುಷ್ಕರ ನಡೆಯುತ್ತದೆ. ಬೃಹಸ್ಪತಿಯು ಪ್ರತಿ ವರ್ಷ ಒಂದು ರಾಶಿಗೆ ಪ್ರವೇಶಿಸುತ್ತಾನೆ. ಇಂದು ರಾಶಿಗಳಲ್ಲಿ ಮೊದಲ ರಾಶಿಯಾದ ಮೇಶ ರಾಶಿಗೆ ಪ್ರವೇಶಿಸುತ್ತಾನೆ. ಆದ್ದರಿಂದ ಇಂದಿನಿಂದ ಬರುವ 12 ದಿನಗಳು ಗಂಗಾ ಪುಷ್ಕರ ನಡೆಯಲಿದೆ. ಇಂದು ಗಂಗೆಯನ್ನು ನೆನೆದು ಎಲ್ಲರೂ ಗಂಗಾ ಸ್ನಾನ ಮಾಡುವುದು ಬಹಳ ಪುಣ್ಯ ಎಂದು ತಿಳಿಸಿದ್ದಾರೆ. ಹಾಗು ಗುರೂಪದೇಶ ಮಂತ್ರವನ್ನು 108 ಬಾರಿಯಾದರೂ ಜಪಿಸಬೇಕು. ಸಾದ್ಯವಾದರೆ ಈ 12 ದಿನಗಳೂ ಗುರುಗೀತಾ ಪಾರಾಯಣವನ್ನು ಮಾಡಿ ಎಂದು ತಿಳಿಸಿದ್ದಾರೆ. ವೀಕ್ಷಿಸಿ …..


Share