ಗಡಿಬಿಡಿ ಅಪ್ಪ ಮಾಡಿದ ಎಡವಟ್ಟ….

Share

ಕೆಲವರಿಗೆ ಎಲ್ಲದರಲ್ಲೂ ಅರ್ಜೆಂಟು ತಾವು ಏನು ಮಾಡುತ್ತಿರುವೆವು ಎಂಬ ಅರಿವೇ ಇರುವುದಿಲ್ಲ.. ಅಪ್ಪ ..ಮಗಳನ್ನು ಪರೀಕ್ಷಾ ಕೇಂದ್ರದ ಮುಂದೆ ಇಳಿಸಿ ಹೊರಟು ಹೋದ. ನಂತರ ….ಏನಾಯಿತೆಂದು ಆಮದಾಬಾದಿನಲ್ಲಿ ನಡೆದ ಈ ಪ್ರಸಂಗವನ್ನು ನೀವೇ ಓದಿ…..
ಪರೀಕ್ಷಾ ಕೇಂದ್ರದ ಒಳಹೊಕ್ಕು ತನ್ನ ಹಾಲ್ ಟಿಕೆಟ್ ನಂಬರ್ ಎಲ್ಲಿದೆ ಎಂಬ ಬೆಂಚ್ ಅನ್ನು ಹುಡುಕಿದರೆ ಆಕೆಗೆ ತನ್ನ ಸೀಟು ಎಲ್ಲೂ ಕಂಡು ಬರದೆ ಚಿಂತಾ ಕ್ರಾಂತಳಾಗಿ ಚಡಪಡಿಸಲು ಪ್ರಾರಂಭಿಸಿದಳು…. ಇದನ್ನೆಲ್ಲಾ ನೋಡುತ್ತಿದ್ದ ಪೊಲೀಸ್ ಅಧಿಕಾರಿ ಆಕೆಯನ್ನು ಏನೆಂದು ಕೇಳಲಾಗಿ… ತಕ್ಷಣವೇ ಜೀಪು ಹತ್ತಿಸಿ ಕೊಂಡು ಹೊರಟೇಬಿಟ್ಟರು. ಎಲ್ಲಿಗೆ… ಎನ್ನುವಿರ… ಸುಮಾರು 20 ಕಿಲೋ ಮೀಟರ್ ದೂರದಲ್ಲಿದ್ದ ಮತ್ತೊಂದು ಪರೀಕ್ಷಾ ಕೇಂದ್ರ ಕ್ಕೆ ಕರದೊಯ್ದು ಅಲ್ಲಿ ಆಕೆಗೆ ಪರೀಕ್ಷೆ ಬರೆಯಲು ಸಕಾಲದಲ್ಲಿ ನೆರವಾದರು. ಸದ್ಯ ವಿದ್ಯಾರ್ಥಿನಿ ನಿಟ್ಟುಸಿರು ಬಿಟ್ಟಳು.. ಗುಜರಾತಿನ ಈ ಪೊಲೀಸ್ ಅಧಿಕಾರಿಯ ಜಾಣ್ಮೆ ಈಗ ಎಲ್ಲೇಡೆ ಪ್ರಶಂಸೆಗೆ ಒಳಗಾಗಿ ವೈರಲ್ ಆಗುತ್ತಿದೆ.. ಮಾನವೀಯ ಈ ಪೊಲೀ ಸ್ ಅಧಿಕಾರಿಗೆ ಹೇಳೋಣವೇ-ಭೇಷ್!


Share