ಗೃಹ ದಿಗ್ಬಂಧನ ದಲ್ಲಿರುವ ಮುಖ್ಯಮಂತ್ರಿ ಪುಸ್ತಕ ಓದಿ ಕಾಲ ಕಳೆಯುತ್ತಿರುವ.

431
Share

ಬೆಂಗಳೂರು.
ಗೃಹ ದಿಗ್ಬಂಧನ ದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕ ಓದುವುದರಲ್ಲಿ ಕಾಲ ಕಳೆಯುತ್ತಿರುವುದು ಆಗಿ ಟ್ವೀಟ್ ಮಾಡಿದ್ದಾರೆ. ಖಾಂಡೇ ಕರ್, ಯಯಾತಿ ಪುಸ್ತಕ ಓದುತ್ತಿರುವುದಾಗಿ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ .
ನನಗೆ ಸಮಯ ಸಿಕ್ಕಿದಾಗ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ ಅದರಿಂದ ನನಗೆ ಸಂತೋಷ ಸಿಗುತ್ತಿದೆ ಎಂದಿದ್ದಾರೆ.


Share