ಗ್ರಹಣದ ಬಗ್ಗೆ ವೇದಾಂತಿ ವಿಶ್ವನಾಥ್ ಶಾಸ್ತ್ರೀಗಳ ವಿವರಣೆ

2486
Share

ಮೈಸೂರು ,
ಮುಂಬರುವ ಸೂರ್ಯಗ್ರಹಣದ ಬಗ್ಗೆ ವೇದಾಂತಿಗಳ ಆದ ಶ್ರೀ ಶ್ರೀ ವಿಶ್ವನಾಥ್ ಶಾಸ್ತ್ರಿಯವರು ಸಂಕ್ಷಿಪ್ತವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ ಸಾರ್ವಜನಿಕರು ಗ್ರಹಣದ ಬಗ್ಗೆ ಭಯ ದಿಂದ ಭಕ್ತರು ತಮ್ಮ ನಕ್ಷತ್ರ ಶಾಂತಿಗೆ ಹೋಮ,ಹವನ, ಎಂದು ಮುಂದಾಗುತ್ತಾರೆ,
ಆದರೆ ಶ್ರೀ ಸಾಮಾನ್ಯನು ಕೇವಲ ಮಂತ್ರ ಜಪ, ಮಾಡಿ ಭಯವನ್ನು ದೂರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಅವರು ತಿಳಿಸಿಕೊಟ್ಟಿದ್ದಾರೆ ವಿಶೇಷ ಸೂಚನೆ, ಗ್ರಹಣ ಹಿಡಿದಾಗ ಸ್ನಾನ, ಮತ್ತು ಗ್ರಹಣ ಬಿಟ್ಟ ಮೇಲೆ ಸ್ನಾನ, ಮಾಡಬೇಕು ಎಂದು ಅವರು ತಿಳಿಸಿರುತ್ತಾರೆ.


Share