ಚಾಮುಂಡಿ ಬೆಟ್ಟದಲ್ಲಿ ಕಾಡಿಗಿಚ್ಚು ನಂದಿಸಲು ಹರಸಾಹಸ

Share

ಮೈಸೂರು ವಿಶ್ವವಿಖ್ಯಾತ ಚಾಮುಂಡಿ ಕಾಡ್ಗಿಚ್ಚು ಉಂಟಾಗಿದ್ದು ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಸಹ ಸಾಹಸ ಮಾಡುತ್ತಿದ್ದಾರೆ ಸಂಜೆ ಸುಮಾರು ಆರು ಮೂವತ್ತರ ನಂತರ ಕಾಡ್ಗಿಚ್ಚಿನ ಬೆಂಕಿ ಆರಂಭವಾಗಿದ್ದು ಸುಮಾರು 9:00 ಆದರೂ ಅಗ್ನಿಶಾಮಕ ದಳದವರಿಗೆ ನಂದಿಸಲು ಸಾಧ್ಯವಾಗಿಲ್ಲ ಕೇವಲ ಬೆರಳೆಣಿಕೆ ಎಷ್ಟು ಅಗ್ನಿಶಾಮಕ ದಳದ ವಾಹನದಿಂದ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಯುತ್ತಿದೆ


Share