ಚಾಮುಂಡೇಶ್ವರಿ ದರ್ಶನ ಪಡೆದ ಅಮಿತ್ ಷಾ

Share

ಇಂದು ಮೈಸೂರಿಗೆ ಆಗಮಿಸಿದ ಕೇಂದ್ರ ಗೃಹ ಖಾತೆ ಸಚಿವರಾದ ಅಮಿತ್ ಷಾ ರವರು ಚಾಮುಂಡೇಶ್ವರಿ ತಾಯಿ ಆಶಿರ್ವಾದ ಪಡೆದರು..
ಈ ಸಂಧರ್ಬದಲ್ಲಿ ಸಂಸದರಾದ ಪ್ರತಾಪ್ ಸಿಂಹ,ಶಾಸಕರಾದ ರಾಮದಾಸ್,ಅರ್ಚಕರಾದ ಶಶಿ ಶೇಖರ್ ದಿಕ್ಷಿತ್, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು, ಮೈಸೂರು ನಗರ ಉಸ್ತುವಾರಿ ರಾಜ್ ಬಬ್ಬರ್,ಮಣೆಗಾರ್ ನಾಗರಾಜು ಇದ್ದರು..


Share