ಚಿತ್ರಮಂದಿರ ಆರಂಭಿಸಲು ಆಗ್ರಹ

ಮೈಸೂರು .ಜೂನ್ 1 ರಿಂದ ಮಾಲ್ ಹಾಗೂ ಚಲನಚಿತ್ರ ಮಂದಿರಗಳ ಸಾಮಾಜಿಕ ಅಂತರದ ಮೂಲಕ ಪುನರಾರಂಭಿಸಲು ಮನವಿ..
ನಗರದ ಜಗನ್ಮೋಹನ ಪ್ಯಾಲೇಸ್ ಮುಂಭಾಗ ಪೋಸ್ಟ್ ಬಾಕ್ಸ್ ಗೆ ಪತ್ರ ಹಾಕುವ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು
“ಪಾತಿ ಫಿಲ್ಮಸ್” ಚಿತ್ರ ತಂಡದಿಂದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಅಂಚೆಕಾರ್ಡ್ ಮೂಲಕ ಪತ್ರ ಬರೆದು ಮನಿವಿ ಮಾಡಿದ ಚಿತ್ರ ನಿರ್ಮಾಪಕ ಎಂ ಡಿ ಪಾರ್ಥಸಾರಥಿ ಮಾತನಾಡಿ
ಲಾಕ್ ಡೌನ್ ನಿಂದ ಚಲನಚಿತ್ರ ಮಂದಿರದಲ್ಲಿ,ಮಾಲ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ.
ಸರ್ಕಾರ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೂ ಅನುಮತಿ ನೀಡಿದೆ.
ಆದರೆ ಮಾಲಗಳು ಮತ್ತು ಚಿತ್ರಮಂದಿರಗಳ ಪುನರಾರಂಭಿಸಲು ಅವಕಾಶ ನೀಡಿ
ಚಿತ್ರಮಂದಿರಗಳಲ್ಲಿ ಮಾಸ್ಕ್ ಧರಿಸುವ ಮೂಲಕ ಕಡಿಮೆ ಸಂಖ್ಯೆಯ ಪ್ರೇಕ್ಷಕರ ಒಳಗೊಂಡು
ಸರ್ಕಾರದ ನಿಯಮಗಳಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ..
ನಮಗೂ ಅವಕಾಶ ನೀಡುವ ಮೂಲಕ ಚಿತ್ರಮಂದಿರ ಮಾಲಿಕರು ಹಾಗೂ ಕಾರ್ಮಿಕ ಹಿತ ಕಾಯಬೇಕು ಸಣ್ಣಪುಟ್ಟ ಚಲನಚಿತ್ರ ನಿರ್ಮಾಪಕರು ಬಡ್ಡಿ ಸಾಲ ಮಾಡಿ ಬಂಡವಾಳ ಹಾಕಿದ್ದಾರೆ ಜೀವನ ನಡೆಸಲು ದುಸ್ತರವಾಗಿದೆ
ಜೊತೆಗೆ ಥಿಯೇಟರ್ ಮಾಲೀಕರಿಗೂ ತೆರಿಗೆ ಹಣವನ್ನು ವಿನಾಯಿತಿ ನೀಡಬೇಕು
2018-19 ಸಾಲಿನ ಸಬ್ಸಿಡಿ ಹಣ ಬಿಡುಗಡೆ ಮಾಡುವಂತೆ ಮನವಿ
ರಾಜ್ಯದ್ಯಂತ 15 ಸಾವಿರಕ್ಕೂ ಹೆಚ್ಚು ಕೆಲಸ ಮಾಡುವ ಕಾರ್ಮಿಕರು ಚಿತ್ರಮಂದಿರ ನೇ ನಂಬಿ ಜೀವನ ನಡೆಸುತ್ತಿದ್ದಾರೆ ಅಂಥವರ ಕರೆ ಸರ್ಕಾರ ಈ ಕೂಡಲೇ ಗಮನಹರಿಸಿ ಅವರಿಗೂ ಪರಿಹಾರ ನೀಡಬೇಕು ಹಾಗೆಯೇ ಜೂನ್ 1ರಂದು ಎಲ್ಲದಕ್ಕೂ ಅವಕಾಶ ಕೊಡುತ್ತಿರುವ ಸರ್ಕಾರ ಚಲನಚಿತ್ರ ಮಂದಿರ ಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ರಾಜ್ಯದ ಮುಖ್ಯಮಂತ್ರಿ ಯಲ್ಲಿ ಮನವಿ ಮಾಡಿಕೊಳ್ಳುತ್ತೇವೆ
ಇದೇ ಸಂದರ್ಭದಲ್ಲಿ ಹರೀಶ್ ನಾಯ್ಡು ಕಡಕೋಳ ಜಗದೀಶ್ ವಿಕ್ರಮ್ ಅಯ್ಯಂಗಾರ್ ಸಂತೋಷ್ ಶ್ರೀನಿವಾಸ್ ಪ್ರಸಾದ್