ಚೆನ್ನೈಯಿಂದ ಬೆಂಗಳೂರಿಗೆ ಬಂದ 152 ಪ್ರಯಾಣಿಕರು

Share

ಬೆಂಗಳೂರು ಚೆನ್ನೈನಿಂದ ಬೆಂಗಳೂರಿಗೆ ಇಂದು 152 ಪ್ರಯಾಣಿಕರು ಬಂದಿದ್ದಾರೆ ಎಂದು ವಿಮಾನ ನಿಲ್ದಾಣದ ಕಚೇರಿ ತಿಳಿಸಿದೆ ಪ್ರಯಾಣಿಕರನ್ನು ಬಿಎಂಟಿಸಿ ಬಸ್ ಮೂಲಕ ಕ್ವಾ ರೆಂಟನ್ಸ್ಥ ಸ್ಥಳಕ್ಕೆ ಹೋಗಿ ಬಿಟ್ಟಿರುವುದಾಗಿ ಹೇಳಲಾಗಿದೆ


Share