ಚೆಸ್ಕಾಂ: ವೇತನ ಶೇ 20ರಷ್ಟು ಏರಿಕೆ

Share

ಚೆಸ್ಕಾಂ ನೌಕರರು ನಾಳೆಯಿಂದ ನಡೆಸಲು ಉದ್ದೇಶಿಸಿದ್ದ ವೇತನ ಪರಿಷ್ಕರಣೆಯ ಮುಷ್ಕರಕ್ಕೆ ಮಣಿದಿರುವ ಸರ್ಕಾರ ಶೇಕಡ 20ರಷ್ಟು ವೇತನ ಏರಿಸಲು ತೀರ್ಮಾನಿಸಿದೆ.
2022 ಏಪ್ರಿಲ್ ನಿಂದಲೇ ಇದು ಅನ್ವಯವಾಗುವುದು ಎಂದು ಹೇಳಲಾಗಿದೆ.


Share