ಜಿಲ್ಲಾಧಿಕಾರಿಗಳಿಗೆ ಸಿಎಂ ಕಣಕ್ ವಾರ್ನಿಂಗ್

425
Share

ಬೆಂಗಳೂರು

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ ರಾಜ್ಯಾದ್ಯಂತ ಗಡಿಭಾಗದಲ್ಲಿ ಕದ್ದುಮುಚ್ಚಿ ನುಸುಳಿಕೊಂಡು ಬರುವವರಿಗೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ ಗಡಿಭಾಗದ ಆದೇಶವನ್ನು ಗಂಭೀರವಾಗಿ ಪಾಲಿಸುವಂತೆ ಅವರು ಸೂಚನೆಯನ್ನು ನೀಡಿದ್ದಾರೆ.


Share