ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಮುಂಡೇಶ್ವರಿಗೆ ಪೂಜೆ ಅನ್ನ

ಮೈಸೂರು

ಚಾಮುಂಡೇಶ್ವರಿ ದರ್ಶನ ಪಡೆದ ಸಚಿವ ಎಸ್ ಟಿ ಸೋಮಶೇಖರ್
ನಾಡ ದೇವತೆಗೆ ಕೃತಜ್ಞತೆ ಸಲ್ಲಿಕೆ
ಮೈಸೂರು ಕೊರೊನಾ ಮುಕ್ತವಾದ ಹಿನ್ನೆಲೆ
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದ ವೇಳೆ
ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಸಚಿವರು
ಕೊರೊನಾ ಸಂಕಷ್ಟದಿಂದ ನಿವಾರಿಸುವಂತೆ ಪ್ರಾರ್ಥಿಸಿದ್ದ ಎಸ್ ಟಿ ಸೋಮಶೇಖರ್
ಸದ್ಯ ಮೈಸೂರು ಕೊರೊನಾ ಮುಕ್ತವಾದ ಹಿನ್ನೆಲೆ
ಮತ್ತೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿದ ಸಚಿವರು
ಆದಷ್ಟು ಬೇಗ ರಾಜ್ಯ ದೇಶ ವಿಶ್ವದ ಸಂಕಷ್ಟವನ್ನು ನಿವಾರಿಸುವಂತೆ ಪ್ರಾರ್ಥಿಸಿದ ಎಸ್ ಟಿ ಸೋಮಶೇಖರ್