ಜಿಲ್ಲಾ ಉಸ್ತುವಾರಿ ಸಚಿವರ ಇಂದಿನ ಕಾರ್ಯಕ್ರಮ

383
Share

ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಜಿಲ್ಲಾ ಪ್ರವಾಸದ ವಿವರ (08-05-2020)

ಬೆಳಗ್ಗೆ 8.30ಕ್ಕೆ ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಧಾನ್ಯ ವರ್ತಕರ ಸಂಘ (ರಿ.), ಮೈಸೂರು) ಇವರು ರೈತರಿಗೆ ರಿಯಾಯಿತಿ ದರದಲ್ಲಿ ಭೋಜನದ ಉಪಹಾರ ಗೃಹ ಉದ್ಘಾಟನೆ

9.00ಕ್ಕೆ ಮೇಟಿಗಳ್ಳಿ ಸರ್ಕಾರಿ ಶಾಲೆಯ  ಪಕ್ಕದಲ್ಲಿ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸುವುದು (ಉಲ್ಲೇಖ-ಮಾನ್ಯ ಶಾಸಕರಾದ ನಾಗೇಂದ್ರರವರು )

9.30ಕ್ಕೆ ಮೈಸೂರು ಸುತ್ತೂರು ಶ್ರೀಮಠದ ವತಿಯಿಂದ ಬಡವರಿಗೆ ಆಹಾರ ಧಾನ್ಯಗಳ ಹಂಚಿಕೆ (ಮಾನ್ಯ ಜಗದೀಶ್ಶೆಟ್ಟರ್ ಅವರು ಮತ್ತು ಬೈರತಿ ಬಸವರಾಜ್ ಸಚಿವರು ಭಾಗವಹಿಸುತ್ತಾರೆ)  ಸ್ಥಳ – ಶ್ರೀಮಠ, ಮೈಸೂರು

10.30ಕ್ಕೆ ಸಮರ್ಥನಂ ಸಂಸ್ಥೆಯಿಂದ ಮೈಸೂರಿನ ಮೆಡಿಕಲ್ ಕಾಲೇಜಿನ ಎಂಡಿ ಚೇಂಬರ್ ನಲ್ಲಿ  ಬಡರೋಗಿಗಳಿಗೆ ಆಹಾರ  ಧಾನ್ಯಗಳ  ಕಿಟ್ ವಿತರಣೆ

11.00 ಕ್ಕೆ ಮಾನ್ಯ ಬೃಹತ್ ಕೈಗಾರಿಕಾ ಸಚಿವರು ಭಾಗವಹಿಸುವ ಸಭೆಯಲ್ಲಿ ಭಾಗವಹಿಸುವುದು ಸ್ಥಳ : ಜಿಲ್ಲಾ ಪಂಚಾಯತ್ ಸಭಾಂಗಣ, ಮೈಸೂರು


Share