ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮ

Share

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ಅವರ 08-10-2020 ರ ಪ್ರವಾಸ ಕಾರ್ಯಕ್ರಮದ ವಿವರ

ಬೆಳಗ್ಗೆ 9.45ಕ್ಕೆ – ಬಿ.ಎನ್. ರಾವ್ ಸಭಾಂಗಣ, ಊಟಗಳ್ಳಿ, ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವುದು

ಮಧ್ಯಾಹ್ನ 12 ಗಂಟೆಗೆ – ಮಾನ್ಯ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡರು ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದು. ಸ್ಥಳ- ಸಿಪಾಯಿ ಗ್ರಾಂಡ್ ಹೋಟೆಲ್, ಮಹಾತ್ಮ ಗಾಂಧಿ ರಸ್ತೆ, ಮೈಸೂರು

4.
ಮಧ್ಯಾಹ್ನ 3 ಗಂಟೆಗೆ – ಮಾನ್ಯ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸುವುದು, ಸ್ಥಳ- ಜಿಲ್ಲಾಧಿಕಾರಿಗಳ ಹಳೇ ಕಚೇರಿ, ಮೈಸೂರು


Share