ಶಾಸಕರಾದ ಎಸ್.ಎ.ರಾಮದಾಸ್ ಅವರು ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ವಿತರಿಸಲು ಆಹಾರ ತಯಾರಿಸುವ ಕಿಚನ್ಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಸ್ಥಳ: ವಿವೇಕಾನಂದ ಸರ್ಕಲ್.
ಬೆಳಗ್ಗೆ10.15: ಮಹಾನಗರ ಪಾಲಿಕೆ ಮೇಯರ್ ಲ, ಉಪ ಮೇಯರ್ ನಿಯೋಗದ ಭೇಟಿ, ಸ್ಥಳ ಮಹಾನಗರ ಪಾಲಿಕೆ.
ಬೆಳಗ್ಗೆ 10.45: ಮೃಗಾಲಯಕ್ಕೆ ದಾನಿಗಳು ನೀಡಿದ ಸುಮಾರು 45 ಲಕ್ಷ ರೂ.ಗಳ ಚೆಕ್ ಹಸ್ತಾಂತರ ಹಾಗೂ ಆಹಾರ ಸಚಿವರು ಮೃಗಾಲಯಕ್ಕೆ 10 ಲಕ್ಷ ರೂ. ಚೆಕ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ್ಥಳ: ಮೃಗಾಲಯ.
ಇದಾದ ನಂತರ ವೀಡಿಯೋ ಕಾನ್ಫರೆನ್ಸ್ ಇದ್ದು, ಇಬ್ಬರು ಸಚಿವರೂ ಭಾಗವಹಿಸುವರು. ಮಾಧ್ಯಮ ಪ್ರವೇಶ ಇರುವುದಿಲ್ಲ.
ಸಂಜೆ 4.00 : ಎಫ್.ಕೆ.ಸಿ.ಸಿ.ಐ ಪದಾಧಿಕಾರಿಗಳೊಂದಿಗೆ ಸಮಾಲೋಚನೆ. ಸ್ಥಳ: ಜಿಲ್ಲಾ ಪಂಚಾಯತಿ.
ಸತತ ಹದಿನೇಳು ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ...