ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 275 ನಾಮಪತ್ರಗಳ ಸಲ್ಲಿಕೆ

Share

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 275 ನಾಮಪತ್ರಗಳ ಸಲ್ಲಿಕೆ
ಮೈಸೂರು  ಜಿಲ್ಲೆಯಲ್ಲಿ ಏಪ್ರಿಲ್ 13 ರಿಂದ 20 ರವರಿಗೆ ಒಟ್ಟು 275 ನಾಮಪತ್ರಗಳು ಸಲ್ಲಿಕೆಯಾಗಿವೆ.
ಏಪ್ರಿಲ್ 13 ರಂದು 16, ಏಪ್ರಿಲ್ 15 ರಂದು 20, ಏಪ್ರಿಲ್ 17 ರಂದು 51, ಏಪ್ರಿಲ್ 18 ರಂದು 34, ಏಪ್ರಿಲ್ 19 ರಂದು 56 ಹಾಗೂ ಏಪ್ರಿಲ್ 20 ರಂದು 98 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ. ರಾಜೇಂದ್ರ ಅವರು ತಿಳಿಸಿದ್ದಾರೆ.


Share