ಜೀವನೋಪಾಯ ಕೇಂದ್ರ (ಪೂರ್ವ )ದ ನೂತನ ಕಟ್ಟಡ ಆರಂಭ.

Share

ನಗರ ಜೀವನೋಪಾಯ ಕೇಂದ್ರ (ಪೂರ್ವ )ದ ನೂತನ ಕಟ್ಟಡ ವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು ಸ್ಥಳ ಗಾಯತ್ರಿ ಪುರಂ ಜಲಪುರಿ ಪೊಲೀಸ್ ಕ್ವಾಟ್ರಸ್
ಉದ್ದೇಶ : ಪಾಲಿಕೆ ಯಿಂದ ದೊರೆಯುವ ಸೌಲಭ್ಯ ಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ
ಹೆಚ್ಚುವರಿ ಶಶಿಕುಮಾರ್, ವಲಯ ಕಚೇರಿ ೯ ವಲಯ ಆಯುಕ್ತ ಮುರುಳೀಧರ್, ನಗರಪಾಲಿಕೆ ಸದಸ್ಯ ಸತ್ಯರಾಜು, ಜ್ಞಾನಜ್ಯೋತಿ ಸಂಸ್ಥೆ ಕಾರ್ಯದರ್ಶಿ ಹೇಮಾವತಿ, ಮಹಾನಗರ ಪಾಲಿಕೆ ಸಿಎಓ ಶಿವಪ್ಪ, ಅಭಿವೃದ್ಧಿ ಅಧಿಕಾರಿ ಹರ್ಷಿತ, ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು. ಶಶಿಕುಮಾರ್ ಮಾತನಾಡಿ, ಎರಡು ವರ್ಷದ ಹಿಂದೆಯೇ ಇಲ್ಲಿ ಕೆಲಸ ಮಾಡಬೇಕಿತ್ತು. ಇಲ್ಲಿ ಕೇಂದ್ರ ಕಚೇರಿಯಾಗಿ ಕೆಲಸ ಆಗಬೇಕಿದೆ ಎಂದರು.


Share