ಜೀವ ಉಳಿಸಿ

ಮೈಸೂರಿನ ಶ್ರೀರಾಂಪುರ ಜಕ್ಷನ್ ರಿಂಗ್ ರೋಡ್ ಸರ್ವೀಸ್ ರಸ್ತೆಯಲ್ಲಿ ಕೋಳಿ ಮತ್ತು ಕುರಿ ತ್ಯಾಜ ಸುರಿಯುವುದನ್ನು ತಪ್ಪಿಸಿ.ನಾಯಿಗಳು ಮತ್ತು ವಾಹನ ಸವಾರರ ಜೀವ ರಕ್ಷಿಸಿ.