ಜುಲೈ 1 ರಿಂದ ರೈಲು ಸಂಚಾರ ರದ್ದು,ಆದರೆ ವಿಶೇಷ ರೈಲು ಸಂಚಾರ ಮುಂದುವರಿಯಲಿದೆ

524
Share

ದೆಹಲಿ: ದೇಶದಾದ್ಯಂತ ಜುಲೈ 1ರಿಂದ ರೈಲು ಸಂಚಾರ ಆರಂಭಿಸಲಾಗುತ್ತದೆ ಎಂದು ಹೇಳಲಾಗಿದ್ದ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ . ಜುಲೈ 1 ರಿಂದ ರೈಲಿನಲ್ಲಿ ಪ್ರಯಾಣ ಮಾಡಲು ಬುಕ್ ಮಾಡಿದವರು ಹಿಂದಕ್ಕೆ ಪಡೆಯುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದರೆ ಈಗಾಗಲೇ ಸಂಚರಿಸುತ್ತಿರುವ ವಿಶೇಷ ರೈಲು ಸಂಚಾರ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.


Share