ಜುಲೈ 30/31 ರಂದು ಸಿಇಟಿ ಪರೀಕ್ಷೆ ಶೀಘ್ರವೇ ಇಂಗ್ಲಿಷ್ ಪರೀಕ್ಷೆ ದಿನಾಂಕ ನಿಗದಿ/ಸಿಇಟಿ /ನೀಟ್ ವಿಶೇಷ ಕೋರ್ಸ್ /ಸೆಪ್ಟೆಂಬರ್ ನಿಂದ ಡಿಗ್ರಿ ಕಾಲೇಜ್ ಆರಂಭ ಡಿಸಿಎಂ ಅಶ್ವತ್ಥ್ಣ್ ನಾರಾಯಣ್

536
Share

ಜುಲೈ ಮೂವತ್ತು ಮೂವತ್ತು ರಂದು ಸಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಹೇಳಿಕೆ ನೀಡಿದ್ದಾರೆ
ಅವರು ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಹೇಳಿಕೆಯೊಂದನ್ನು ನೀಡಿ ಶೀಘ್ರದಲ್ಲೇ ಇಂಗ್ಲಿಷ್ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ತಿಳಿಸಿದರು ಸಿಇಟಿ ನೀಟ್ ಪರೀಕ್ಷೆಗೆ ಉಚಿತವಾಗಿ ವಿಶೇಷ ಕೋರ್ಸ್ ನಡೆಸಲಾಗುವುದು ಆನ್ ಲೈನ್ ಮೂಲಕ ಎಂದು ಅವರು ಹೇಳಿದರು ಸಿಇಟಿ ನೀಟ್ ಆದಷ್ಟು ಬೇಗ ಸಿಇಟಿ ನೀಟ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಪಿಯುಸಿ ಇಲಾಖೆ ಅತಿ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಅವರು ಹೇಳಿದ್ದಾರೆ
ಪರೀಕ್ಷೆ ನಂತರ ಫಲಿತಾಂಶಗಳ ಬಗ್ಗೆ ಅಗತ್ಯ ಕ್ರಮ ಸರ್ಕಾರ ವಹಿಸಲಿದ್ದು ಮುಂಜಾಗ್ರತೆಯಿಂದ ಸಿಇಟಿ ಪರೀಕ್ಷೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ
ಸೆಪ್ಟೆಂಬರ್ ತಿಂಗಳಲ್ಲಿ ಡಿಗ್ರಿ ಕಾಲೇಜು ಆರಂಭವಾಗಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ


Share