ಜೂನ್ 21 ಪ್ರಧಾನಿ ಮೋದಿ ಅವರಿಂದ ದೇಶದ ಉದ್ದೇಶಿಸಿ ಭಾಷಣ

ಜೂನ್ 21ರಂದು ಭಾರತದ ಪ್ರಧಾನಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮೋದಿ ಭಾಷಣದ ಮೇಲೆ ಇಡೀ ದೇಶದ ಜನರ ಚಿತ್ತ ಇರುತ್ತದೆ ಎಂದು ಹೇಳಲಾಗಿದೆ ಭಾರತ-ಚೀನಾ ಸಂಘರ್ಷ ಬೆನ್ನಲ್ಲೇ ಮೋದಿಯವರು ಭಾಷಣ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.