ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ , ಜೂನ್ 8 ರ ನಂತರ ದೇವಾಲಯ ಓಪನ್

1318
Share

ದೆಹಲಿ
ಕೇಂದ್ರ ಸರ್ಕಾರ ಲಾಕ್ ಡೌನ್ 5.0 ಘೋಷಣೆ ಮಾಡಿದ್ದು ಜೂನ್ 30ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ .ಕೇಂದ್ರ ಸರ್ಕಾರ ಪ್ರಕಟಿಸಿರುವ ಲಾಕ್ ಡೌನ್ ಮಾರ್ಗಸೂಚಿ ಕೆಳಗಿನಂತಿದೆ
ಮಾಲ್ ಶಾಪಿಂಗ್ ಓಪನ್ ಇರುವುದಿಲ್ಲ ಯಾವುದೇ ಸಾಂಸ್ಕೃತಿಕ ಸಭೆಗಳು ಇಲ್ಲ ಕ್ರೀಡಾಕೂಟ ನಡೆಸಲು ಅನುಮತಿ ಇರುವುದಿಲ್ಲ ಮನರಂಜನಾ ಕಾರ್ಯಕ್ರಮಗಳನ್ನು BAN ಮಾಡಲಾಗಿದೆ ಸಾಮಾಜಿಕ ಸಭೆ ನಡೆಸುವಂತಿಲ್ಲ ಎಲ್ಲಾ ಧಾರ್ಮಿಕ ಸಭೆ ರಾಜಕೀಯ ಸಭೆಗಳನ್ನು BAN ಮಾಡಲಾಗಿದೆ .ಬಾರ್ ಆಡಿಟೋರಿಯಂ ಪಾರ್ಕುಗಳು ಇರುವುದಿಲ್ಲ ಜಿಮ್ ಹಾಗೂ ಸ್ವಿಮಿಗ್ ಇರುವುದಿಲ್ಲ ,ಸಿನಿಮಾ ಟಾಕೀಸ್ ಇರುವುದಿಲ್ಲ ,ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧಿಸಲಾಗಿದೆ ಮೆಟ್ರೋ ಸಂಚಾರ ನಿರ್ಬಂಧಿಸಲಾಗಿದೆ
ಜೂನ್ 8 ನಂತರ ದೇವಾಲಯಗಳನ್ನು ತೆರೆಯಲು ಚಿಂತಿಸಲಾಗಿದೆ ಧಾರ್ಮಿಕ ಸ್ಥಳಗಳು ಓಪನ್ ಮಾಡುವ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ
ಕರ್ಫ್ಯೂ ಸಡಿಲಿಸಿದ್ದು ರಾತ್ರಿ 9:00 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.


Share