ಜೆಎಸ್ಎಸ್ ಕೋವಿಡ್ 19 ಪ್ರಯೋಗಾಲಯ ಮುಖ್ಯಮಂತ್ರಿಯಿಂದ ಉದ್ಘಾಟನೆ.

366
Share

ಬೆಂಗಳೂರು ,ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕೋವಿಡ್ -19 ಪ್ರಯೋಗಾಲಯವನ್ನು ಆನ್ಲೈನ್ ಮೂಲಕ ವಿಧಾನಸೌಧದಲ್ಲಿ ಉದ್ಘಾಟಿಸಿದರು


Share