ಜುಬಿಲಿಯಂಟ್ ಕಾ ರ್ಖಾನೆ ಪುನರಾರಂಭ ಆರೋಗ್ಯ ಇಲಾಖೆಗೆ ಬಿಟ್ಟದ್ದು

411
Share

ಮೈಸೂರು .ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ಪುರ ಆರಂಭದ ಬಗ್ಗೆ ಆರೋಗ್ಯ ಇಲಾಖೆಗೆ ಹಾಗೂ ಜಿಲ್ಲಾ ಆಡಳಿತಕ್ಕೆ ಬಿಟ್ಟಿದ್ದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಯ್ಯನ್ ಮಾಸ್ತಿ ಮತ್ತು ಫಾರ್ಮಸಿ ಇಲಾಖೆ ವರದಿ ಬಂದ ನಂತರ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತದೆ ಆರಂಭದ ಬಗ್ಗೆ ಎಂದು ಜಿಲ್ಲಾಧಿಕಾರಿಗಳು ಸಚಿವರು ಜಿಲ್ಲಾ ಆಡಳಿತ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಿ ಚರ್ಚಿಸುವುದಾಗಿ ಅವರು ಹೇಳಿದರು ಅಂತರಾಜ್ಯ ಚಲನವಲನ ನಿಯಂತ್ರಿಸಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


Share