ಟೆಕ್ಷಾಸ್ನಲ್ಲಿ ಸ್ಪೋಟ: 18,000 ಹಸುಗಳ ಸಾವು

Share

ಟೆಕ್ಸಸ್ ನಗರದ ಡೈರಿ ಫಾರ್ಮ್ ನಲ್ಲಿ ನಡೆದ ಭಾರಿ ಸ್ಪೋಟದಲ್ಲಿ 18 ಸಾವಿರಕ್ಕೂ ಹೆಚ್ಚು ಹಸುಗಳು ನೀಗಿರುವ ಹೃದಯ ವಿದ್ರಾವಕ ಘಟನೆ ಯೊಂದು ವರದಿಯಾಗಿದೆ. ಈ ಸ್ಪೋಟಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲವಾದರೂ ಆಕಸ್ಮಿಕವಾಗಿ ಹುಲ್ಲಿನ ಮೆದೆಗಳಿಗೆ ಬೆಂಕಿ ತಗುಲಿ ಭಾರಿ ಸ್ಪೋಟಕ್ಕೆ ಕಾರಣ ವಾಗಿ, ಬೆಂಕಿಯ ಕೆನ್ನಾಲಿಗೆ ಇಡಿ ಡೈರಿಯನ್ನು ಸುಟ್ಟು ಬೂದಿ ಮಾಡಿದೆ ಎಂದು ಹೇಳಲಾಗಿದೆ.


Share