ಡಿಕೆಶಿ ಅವರ ಹೆಸರಲ್ಲಿ ವಿಶೇಷ ಪೂಜೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ[KPCC] ಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ , ದಿಟ್ಟ, ನೇರ ನಡೆಯ, ಸಂಘಟನಾ ಚತುರ, ತಳಮಟ್ಟದ ಅಪಾರ ರಾಜಕೀಯ ಅನುಭವದ, ಸಾಮಾನ್ಯ ಜನತೆಯ ನಡುವೆ ರಾಜ್ಯದ ಬಲಿಷ್ಠ ನಾಯಕರಾಗಿ ಬೆಳೆದ, ರಾಜ್ಯದ ಆಶಾಕಿರಣವಾಗಿ ಹೊರಹೊಮ್ಮುತ್ತಿರುವ
ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರ
ಮುಂದಿನ ದಿನಗಳಲ್ಲಿ
ಕಾಂಗ್ರೆಸ್ ಪಕ್ಷವನ್ನು ಯಶಸ್ವಿಯಾಗಿ ಕೊಂಡೊಯ್ದು ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ ಬರಲಿ ಎಂದು ನಾಡಿನ ಅದಿದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನವರಲ್ಲಿ ವಿಶೇಚ ಪೂಜೆ ಸಲ್ಲಿಸಿ ಆನಂತರ ಅಗ್ರಹಾರದ 101 ಗಣಪತಿ ದೇವಸ್ಥಾನದ ವಿಶೇಷ ಪೂಜೆ ಸಲ್ಲಸಿ ತೆಂಗಿನಕಾಯಿ ಇಡುಗಾಯಿ ಹೊಡೆದು ಪ್ರಾರ್ಥಿಸಲಾಯಿತು
ಆನಂತರ ಕೆಆರ್ ಕ್ಷೇತ್ರದಲ್ಲಿರುವ 51 ನೇ ವಾರ್ಡಿನ ನಟರಾಜ ಕಲ್ಯಾಣ ಮಂಟಪದಲ್ಲಿ ಬೃಹತ್ ಗಾತ್ರದ ಎಲ್ಇಡಿ ನೇರ ಪ್ರದರ್ಶನವನ್ನು ಕಾರ್ಯಕರ್ತರ ಸಮ್ಮುಖದಲ್ಲಿ ಸನ್ಮಾನ್ಯ ಮಾಜಿ ಶಾಸಕರಾದ ಎಂಕೆ ಸೋಮಶೇಖರ್,ಕೆಆರ್ ಕ್ಷೇತ್ರದ ಕೆಪಿಸಿಸಿ ವೀಕ್ಷಕರ ರಾದ ಚಂದ್ರಶೇಖರ್ ,ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎಸ್ ಚಂದ್ರಶೇಖರ್,ದೇವರಾಜ್ ಬ್ಲಾಕ್ ಮಾಜಿ ಅಧ್ಯಕ್ಷರು ರಮೇಶ್ ಹಾಗೂ ಕೆಪಿಸಿಸಿ ಸದಸ್ಯರು ಹಾಗೂ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಜಿ ಶ್ರೀನಾಥ್ ಬಾಬು ಸೇರಿದಂತೆ ಇನ್ನಿತರರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಕೆಆರ್ ಕ್ಷೇತ್ರದ ಬ್ಲಾಕ್ ಅಧ್ಯಕ್ಷರಾದ ಸೋಮಶೇಖರ್ ,51ನೇ ವಾರ್ಡ್ ನ ಅಧ್ಯಕ್ಷರಾದ ಕಾಳಿಂಗ ಪ್ರಸಾದ್ ,ಯುವ ಮುಖಂಡರಾದ ಜಿ ರಾಘವೇಂದ್ರ ,ಹಾಗೂ ಇನ್ನಿತರರು ಹಾಜರಿದ್ದರು

ಈ ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೆ ಹಾಜರಾದ ಕ್ಷೇತ್ರದ ಮುಖಂಡರು ಹಾಗೂ 51ನೇ ವಾರ್ಡಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಎಲ್ಲ ಮುಖಂಡರಿಗೂ ಧನ್ಯವಾದಗಳು 🙏🙏

ಇಂತಿ
ಜಿ ಶ್ರೀನಾಥ್ ಬಾಬು
ಕೆಪಿಸಿಸಿ ರಾಜ್ಯ ಸದಸ್ಯರು ಹಾಗೂ ಅಧ್ಯಕ್ಷರು
ಡಿಕೆ ಶಿವಕುಮಾರ್ ಅಭಿಮಾನಿ ಬಳಗ