ಡಿಕೆಶಿ ,ಪರ ಶಾಸಕ ವಿಶ್ವನಾಥ್ ಬ್ಯಾಟಿಂಗ್

Share

ಮೈಸೂರು. ಸಿಬಿಐ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆಯ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ವಿಶ್ವನಾಥ್ ಅವರು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಈ ರೀತಿ ನಡೆಯುವುದು ಸರ್ವೇಸಾಮಾನ್ಯ ಎಂದ ವಿಶ್ವನಾಥ್ ಅವರು ಏನೇ ಕಷ್ಟ ಬಂದರೂ ಅವರು ಎದುರಿಸುವ ಶಕ್ತಿ ಅವರಿಗಿದೆ ಗೆದ್ದು ಹೊರಗೆ ಬರುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.


Share