ಡಿಕೆ ಬ್ರದರ್ಸ್ ಮನೆ ಮೇಲೆ ಸಿಬಿಐ ದಾಳಿ

Share

ಬೆಂಗಳೂರು,
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ಐದು ಜನರ ತಂಡ ದಾಳಿ ಮಾಡಿದೆ.
ಬೆಳಗಿನ ನ0ದ ಸಮಯದಲ್ಲಿ ಧಿಡೀರ್ ಎಂದು ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಲಾಗಿದೆ
ಸಿಬಿಐ ತಂಡವು ಸತತವಾಗಿ ಪರಿಶೀಲನೆ ಕಾರ್ಯ ನಡೆಸುತ್ತಿದೆ.
ವಕೀಲ ಶ್ರೀನಿವಾಸ್ ಅವರು ಡಿಕೆಶಿ ಅವರ ಮನೆಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಅಲ್ಲದೆ ಕನಕಪುರದಲ್ಲಿ ಕೂಡ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ.60 ಅಧಿಕಾರಿಗಳು ಉಳ್ಳ ಸಿಬಿಐ ತಂಡವು 15 ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ.


Share