ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾಗೆ, ಕೋವಿಡ್ ಪಾಸಿಟಿವ್

Share

ತಾನು ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕೋವಿಡ್ -19 ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ ಎಂದು ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಅವರ ಹತ್ತಿರದ ಸಹಾಯಕರಲ್ಲಿ ಒಬ್ಬರಾದ ಹೋಪ್ ಹಿಕ್ಸ್ ಸಹ ಪರೀಕ್ಷೆ ನಡೆಸಿದ ನಂತರ ಅವರಿಗೆ ಪಾಸಿಟಿವ್ ಬಂದನಂತರ ಅಧ್ಯಕ್ಷರನ್ನು ಪರೀಕ್ಷಿಸಲಾಯಿತು. ಮಂಗಳವಾರ ಕ್ಲೀವ್ಲ್ಯಾಂಡ್ನಲ್ಲಿ ನಡೆದ ಅಧ್ಯಕ್ಷೀಯ ಚರ್ಚೆಗೆ ಮತ್ತು ಹಿಕ್ಸ್ ಅವರು ಏರ್ ಫೋರ್ಸ್ ಒನ್ ನಲ್ಲಿ ಟ್ರಂಪ್ ಜೊತೆ ಪ್ರಯಾಣಿಸಿದರು.


Share