ಡ್ರಗ್ಸ್ ಮಾಫಿಯ: ಕಠಿಣ ಕ್ರಮ ಜರುಗಿಸಲು ಎಬಿವಿಪಿ ಆಗ್ರಹ

Share

ಡ್ರಗ್ಸ್ ಮಾಫಿಯ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಎಬಿವಿಪಿ ಮೈಸೂರು,ಟಿ. ನರಸಿಂಪುರ, ಹೆಚ್. ಡಿ.ಕೋಟೆ ಹಾಗೂ ಕೆಆರ್ ನಗರ ಶಾಖೆಗಳಲ್ಲಿ ತಾಲೂಕಿನ ಧಂಡಾಧಿಕಾರಿಗಳ ಮೂಲಕ ಮಾನ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.


Share