ಡ್ರಗ್ ವಿವಾದ: ನಟಿ ರಾಗಿಣಿ CCB ವಶಕ್ಕೆ.

Share

ಬೆಂಗಳೂರು ಡ್ರಗ್ ವಿವಾದ ಸಂಬಂಧ ನಟಿ ರಾಗಿಣಿ ಅವರನ್ನು ಸಿಸಿಬಿ ಅವರು ವರ್ಷಕ್ಕೆ ತೆಗೆದುಕೊಂಡಿರುವುದಾಗಿ ಹೇಳಲಾಗಿದೆ. ಇಂದು ಬೆಳಗ್ಗೆ ಸತತವಾಗಿ ಎರಡರಿಂದ ಮೂರು ಗಂಟೆಗಳ ಕಾಲ ನಟಿ ರಾಗಿಣಿ ಅವರ ಮನೆಯನ್ನು ರೈಡ್ ಮಾಡಿ ಶೋಧಿಸಿ ನಂತರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗಿದೆ.
ಪೊಲೀಸರು ಶೋಧನೆ ನಡೆಸುತ್ತಿರುವಾಗ ನಟಿ ರಾಗಿಣಿ ಅವರು ಮಾತಿನ ಚಕಮಕಿ ನಡೆಸಿದ್ದಾರೆ ನನ್ನ ಸ್ನೇಹಿತ ಆದರೆ ನನ್ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದೀರಿ ಪೊಲೀಸರನ್ನು ಮಾಡಿದ್ದಾರೆ.
ಸಾಕ್ಷಿ ಆಧಾರ ತಕ್ಕಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Share