ಡ್ರಗ್ ವಿವಾದ: ಬಹಿರಂಗ ಚರ್ಚೆಗೆ ವಿಶ್ವನಾಥ ಆಗ್ರಹ

Share

ಮೈಸೂರು
ರಾಜ್ಯದಲ್ಲಿ ಉಂಟಾಗಿರುವ ಬಾಕಿಯ ಬಗ್ಗೆ ಬಹಿರಂಗ ಚರ್ಚೆಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಅವರು ಆಗ್ರಹಿಸಿದರು. ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ರಾಜ್ಯ ಸರ್ಕಾರಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ದಂಧೆ ಬಗ್ಗೆ ಸೆಲೆಬ್ರಿಟಿಗಳು ಸಿಲುಕಿದ್ದು ಜೊತೆಗೆ ಸೆಲೆಬ್ರಿಟಿಗಳ ಬಗ್ಗೆ ಸತ್ಯ ಬಹಿರಂಗ ಮಾಡಿರುವುದು ವಿಪರ್ಯಾಸ ಎಂದರು.
ಸರಿಗೆ ಎಲ್ಲಾ ವಿಷಯ ತಿಳಿದಿದ್ದು ಅವರು ಅಸಹಾಯಕರಾಗಿದ್ದಾರೆ ಎಂದ ಅವರು ರಾಜಕಾರಣಿಗಳು, ಚಿತ್ರೋದ್ಯಮಿಗಳು, ಅಧಿಕಾರಿಗಳು, ಸಂಘಸಂಸ್ಥೆಗಳು ಎಲ್ಲರೂ ಇರುವ ತಂಡವನ್ನು ರಚಿಸಿದೆ ಪಂಜಾಬಿಗೆ ಕಳುಹಿಸಿ ಅಲ್ಲೇ ಸರ್ಕಾರ ತೆಗೆದುಕೊಂಡ ಕ್ರಮ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಸಲಹೆ ಮಾಡಿದರು. ಡ್ರಗ್ಸ್ ಮಾಫಿಯಾ ಬಗ್ಗೆ ಸತ್ಯ ಬಹಿರಂಗಪಡಿಸಿರುವ ಇಂದ್ರಜಿತ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸಚಿವರು ಸರ್ಕಾರದ ಕೆಲಸ ಮಾಡಬೇಕೆ ಹೊರತು, ಶಾಸಕರು ಸಚಿವರು ಪ್ರಭಾವಶಾಲಿಗಳ ಪರ ಕೆಲಸ ಮಾಡಬಾರದು ಎಂದು ಗುಡುಗಿದರು.


Share