ತಪಾಸಣೆ ವೇಳೆ, ಮಧ್ಯ ಹಾಗೂ ಗಾಂಜಾ -ವಷ

Share

 

ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ವೇಳೆ 18941.32 ಲೀಮದ್ಯ ಹಾಗೂ 0.495 ಕೆಜಿ ಗಾಂಜ ವಶಕ್ಕೆ

ರಾಮನಗರ,

ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏ. 10ರ ಬೆಳಿಗ್ಗೆ 9 ಗಂಟೆಯ ವರೆಗೆ ಒಟ್ಟು 18941.32 ಲೀ. ಮದ್ಯ ಹಾಗೂ 0.495 ಕೆ.ಜಿ. ಗಾಂಜವನ್ನು ಜಿಲ್ಲೆಯ ವಿವಿಧ ಚೆಕ್‌ಪೋಸ್ಟಗಳಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ.

ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ 52,45,666 ರೂ. ಮೌಲ್ಯದ 18654.04 ಲೀ ಮಧ್ಯ ಹಾಗೂ 24,750 ರೂ. ಮೌಲ್ಯದ 0.495 ಕೆ.ಜಿ ಗಾಂಜ ಹಾಗೂ ಪೋಲಿಸ್ ಇಲಾಖೆ ಕಾರ್ಯಾಚರಣೆಯಲ್ಲಿ 2,86,410 ರೂ ಮೌಲ್ಯದ 287.28 ಲೀ ಮದ್ಯವನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ.


Share