ತಿರುಮಲ ದೇವಸ್ಥಾನವು ಭಕ್ತರಿಗೆ ಮುಚ್ಚಬಹುದು ಏಕೆಂದರೆ ದೇವಾಲಯದ ಪುರೋಹಿತರ ಮೇಲೆ COVID19ನ ವಕ್ರದೃಷ್ಟಿ ಯ ಪರಿಣಾಮ ಸುಮಾರು 14 ಪುರೋಹಿತರು 140 ಸಿಬ್ಬಂದಿಗೆ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಟಿಟಿಡಿ ದೇವಾಲಯವನ್ನು ಲಾಕ್ ಮಾಡುವ ಬಗ್ಗೆ ಈ ವಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಸಮಾಲೋಚಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.