ದಸರಾ ಹಬ್ಬದ ಬಗ್ಗೆ ಚಿಂತನೆ ಮಾಡಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು

Share

ಮುಂಬರುವ ದಸರಾ ಬಗ್ಗೆ ಯಾವುದೇ ಚಿಂತನೆಯನ್ನು ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅವರು ತಿಳಿಸಿದ್ದಾರೆ
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೈಸೂರನ್ನು ಕರೋನ ಮುಕ್ತ ಮಾಡಬೇಕು ಎಂಬುದು ತಮ್ಮ ಒಂದೇ ಗುರಿಯಾಗಿದೆ ಎಂದರು .


Share