ದಾಖಲೆ ಬರೆದ ಈ ಮೂಲಂಗಿ ತೂಕ ಎಷ್ಟಿರಬಹುದು ಹೇಳಿ !!

Share

ಜಪಾನ್ ದೇಶದ ರಸಗೊಬ್ಬರ ಮತ್ತು ಕೃಷಿ ವ್ಯವಸಾಯೋದ್ಪನ್ನ ಸಂಸ್ಥೆಯೊಂದು ಬೆಳೆಸಿರುವ ಮೂಲಂಗಿ ಒಂದು 45.865 ಕೆಜಿ ತೂಕ ಹೊಂದಿದ್ದು ಇದು ವಿಶ್ವದ ಅತ್ಯಂತ ತೂಕದ ಮೂಲಂಗಿ ಎಂದು ಜರ್ಜರಿತವಾಗಿದೆ.
ಇದೀಗ ಈ ಮೂಲಂಗಿಯು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಪುಸ್ತಕದಲ್ಲಿ ಮಾನ್ಯತೆ ಹೊಂದಿದೆ.


Share