ದಿ,ನಟ ಚಿರಂಜೀವಿ ಸರ್ಜಾ ಅವರಿಗೆ ಶ್ರದ್ಧಾಂಜಲಿ

357
Share

ಇಂದು ಸಂಜೆ ಮೈ ಸೂರು ನಗರದ
ಡಾ|| ರಾಜ್ ಕುಮಾರ್ ಉದ್ಯಾನವನದಲ್ಲಿ ಚಿರಂಜೀವಿ ಸರ್ಜಾರಿಗೆ ಶ್ರದ್ಧಾಂಜಲಿ

ದಿನಾಂಕ ೭/೬/೨೦೨೦ ರ ಭಾನುವಾರದಂದು ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಚಿರಂಜೀವಿ ಸರ್ಜ ರವರು ನಿಧನರಾದದ್ದು ಕನ್ನಡ ಚಿತ್ರರಂಗಕ್ಕೆ ತುಂಬಾಲಾರದ ನಷ್ಟವಾಗಿದೆ ವಾಯುಪುತ್ರ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ಚಿತ್ರ ರಸಿಕರನ್ನು ರಂಜಿಸಿದ ಚಿರಂಜೀವಿ ಸರ್ಜಾ ರವರ ಅಕಾಲಿಕ ಮರಣದೊಂದಿಗೆ ಕನ್ನಡ ಚಿತ್ರರಂಗದಕ್ಕೂ ಹಾಗೂ ಅವರ ಅಭಿಮಾನಿಗಳಿಗೂ ಅವರ ಚಿತ್ರರಸಿಕರಿಗೂ ನಿರಾಸೆ ಮಾಡಿ ಇಹಲೋಕ ತ್ಯಜಿಸಿದ ಚಿರಂಜಿವಿ ಸರ್ಜಾ ಅವರ ಅತ್ಮಕ್ಕೆ ಶಾಂತಿ ನೀಡಲು ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲೆಂದು ಪ್ರಾರ್ಥಸುತ್ತೇವೆ

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ‌
ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ,
ರಮ್ಮನಹಳ್ಳಿ ಸೋಮ , ಟಿ.ಕಾಟೂರು ಶ್ರೀನಿವಾಸ್ , ಶಿವರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ರವಿಚಂದ್ರ , ರವಿ ,ರಸ್ತಬದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ಶ್ರೀಕಾಂತ ,ದೊಡ್ಮನಿ ಮಂಜು ಮುಂತಾದವರು ಭಾಗವಹಿಸಿದ್ದರು


Share