ದೆಹಲಿ, ವಿರೋಧ ಪಕ್ಷದ ಎಂಟು ಜನ ಸದಸ್ಯರನ್ನುಒಂದು ವಾರಗಳ ಅಮಾನಾತು

Share

ದೆಹಲಿ ವಿರೋಧ ಪಕ್ಷದ ಎಂಟು ಜನ ಸದಸ್ಯರನ್ನು ರಾಜ್ಯ ಸಭೆಯಲ್ಲಿ ಅಶಿಸ್ತಿನ ನಡವಳಿಕೆಯ ಕಾರಣದಿಂದ ಒಂದು ವಾರಗಳ ತನಕ ಅಮಾನತುಗೊಳಿಸಲಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರು ಸೋಮವಾರ ಬೆಳಿಗ್ಗೆ ತಿಳಿಸಿದ್ದಾರೆ .
ಎಂಟು ಜನ ಸದಸ್ಯರ ಪಟ್ಟಿ ಹೀಗಿವೆ Derek O`Brien,KK Ragesh, Dola Sen, Syed Nazir Hussain,Sanjay Singh, Rajiv Satav, Ripun Bora and Elamaram Karim.


Share