ದೇವಾಲಯ ತೆಗೆಯಲು ಅರ್ಚಕರಿಂದ ಪತ್ರ ಸರ್ಕಾರಕ್ಕೆ

ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ರಾಜ್ಯದ ವಿವಿಧ ದೇವಾಲಯಗಳ ಅರ್ಚಕರು ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದಾರೆ.
ದೇವಾಲಯಗಳು ಮುಚ್ಚುವುದು ಶುಭ ಸಂಕೇತವಲ್ಲ ಕನಿಷ್ಠ ಪಕ್ಷ ಜ್ಯೇಷ್ಠ ಮಾಸ ದಲ್ಲಾದರೂ ದೇವಾಲಯಗಳನ್ನು ತೆರೆಯಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ ಹಾಗೂ ಒತ್ತಾಯಿಸಲಾಗಿದೆ