ದೇವಾಲಯ: ಮಾಲ್: ಹೋಟೆಲ್ ತೆರೆಯಲು : ಕೇಂದ್ರದ ಮಾರ್ಗಸೂಚಿ ಪ್ರಕಟ

Share

ದೆಹಲಿ . ದೇಶದಾದ್ಯಂತ ದೇವಾಲಯ ಮಸೀದಿ ಚರ್ಚ್ ಗಳನ್ನು ತೆರೆಯಲು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಿದೆಶ
ಮಾರ್ಗಸ ಮಾರ್ಗಸೂಚಿ ಮುಖ್ಯಾಂಶಗಳು ದೇವಸ್ಥಾನಕ್ಕೆ ಒಳಗೆ ಮತ್ತು ಹೊರಗೆ ಹೋಗಲು ಪ್ರತ್ಯೇಕವಾದ ವ್ಯವಸ್ಥೆ ಇರಬೇಕು ಯಾವುದೇ ಕಾರಣದಿಂದ ಪವಿತ್ರಗ್ರಂಥಗಳನ್ನು ಮುಟ್ಟುವಂತಿಲ್ಲ ಸಾಧ್ಯವಾದರೆ ರೆಕಾರ್ಡಿಂಗ್ ಮಂತ್ರ ಹಾಕಬೇಕು ಮಾಡುವಂತಿಲ್ಲ ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ ಪ್ರಾರ್ಥನಾ ಮಂದಿರಗಳಲ್ಲಿ ಧಾರ್ಮಿಕ ಸಭೆ ನಡೆಸುವಂತಿಲ್ಲ ಗುಂಪು ಸೇರಿ ಬಜನೆ ಮಾಡುವಂತಿಲ್ಲ ತೀರ್ಥಪ್ರಸಾದ ವಿತರಣೆ ಮಾಡುವಂತೆ ಇಲ್ಲ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಮತ್ತು ಮಕ್ಕಳಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಇಲ್ಲ ದೇವಾಲಯವನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು ದೇವಸ್ಥಾನದ ಒಳಗೆ ಧ್ವನಿವರ್ಧಕಗಳ ಮೂಲಕ ಕೊರಾನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕು ಹೀಗೆ ಹಲವಾರು ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ
ಹೋಟೆಲ್ ಮಾಲ್ ಗಳನ್ನು ತೆರೆಯಲು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ
ಎಲಿವೇಟರ್ ಗಳಲ್ಲಿ ಹೆಚ್ಚಿನ ಹೋಗುವಂತಿಲ್ಲ 20ರಿಂದ 30ರ ವರೆಗೆ ಎಸಿ ಉಪಯೋಗಿಸಲು ಅವಕಾಶ ಇರುತ್ತದೆ
ಕಾರಿನ ಸ್ಟೇರಿಂಗ್ ಮತ್ತು ಕಿ ಸ್ಯಾನಿಟೈಸರ್ ಮಾಡಬೇಕು ಅವಕಾಶ
ಹೋಟೆಲ್ ಒಳಗಡೆ ಐವತ್ತು ಜನ ತಿಂಡಿತಿನಿಸುಗಳನ್ನು ತಿನ್ನಲು ಅವಕಾಶವಿರುತ್ತದೆ
ಮಕ್ಕಳಿಗೆ ವೃದ್ಧರಿಗೆ ಅವಕಾಶವಿರುವುದಿಲ್ಲ.


Share